ಬೇಲೂರು ತಾಲೂಕು ಸವಿತಾ ಸಮಾಜದ ವತಿಯಿಂದ ೬೦ ಜನರಿಗೆ ವ್ಯಾಕ್ಸೀನ್ ಕೊಡಿಸಲಾಯಿತು.


ಬೇಲೂರು ತಾಲೂಕು ಸವಿತಾ ಸಮಾಜದ ವತಿಯಿಂದ ೬೦ ಜನರಿಗೆ ವ್ಯಾಕ್ಸೀನ್ ಕೊಡಿಸಲಾಯಿತು.

ಬೇಲೂರು .

ಸವಿತಾ ಸಮಾಜದ ಬಾಂಧವರಿಗೆ ತಾಲುಕು ರ‍್ಕಾರಿ ಆಸ್ಪತ್ರೆಯಲ್ಲಿ ಸುಮಾರು ೬೦ ಜನರಿಗೆ ವ್ಯಾಕ್ಸೀನ್ ಅನ್ನು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಪ್ರಕಾಶ್ ನೇತೃತ್ವದಲ್ಲಿ ಲಸಿಕೆ ಕೊಡಿಸಲಾಯಿತು.

ಈ ಸಂರ‍್ಭದಲ್ಲಿ ‌ಮಾತನಾಡಿದ ತಾಲೂಕು ಸವಿತಾ ಸಮಾಜದ ಅಧ್ಯಕ್ಷ್ಯ ಪ್ರಕಾಶ್ ನಮ್ಮ ಸವಿತಾ ಸಮಾಜದ ಬಂಧುಗಳಿಗೆ ಏಕಕಾಲದಲ್ಲಿ ೬೦ ಜನರಿಗೆ ವ್ಯಾಕ್ಸೀನ್ ನೀಡಲಾಗುತ್ತಿದ್ದು ,ಪ್ರತಿಯೊಬ್ಬರೂ ತಪ್ಪದೆ ಲಸಿಕೆಯನ್ನು ಹಾಕಿಸಿ ಕೋವೀಡ್ ನಿಂದ ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು.ಕೊವೀಡ್ ಬಂದಾಗಿನಿಂದ ನಮ್ಮ ಸಮಾಜದ ನೂರಕ್ಕೂ ಹೆಚ್ಚು ಸಂಕಷ್ಟದಲ್ಲಿದ್ದು ಅವರಿಗೆ ನೆರವಾಗುವಂತಹ ಕೆಲಸವನ್ನು ತಾಲೂಕು ಆಡಳಿತ ಮಾಡುತ್ತಿದ್ದು ಅವರಿಗೆ ಕೃತಜ್ಞತೆ ಯನ್ನು ಈ ವೇಳೆ ತಿಳಿಸುತ್ತೇನೆ ಎಂದರು.

ನಂತರ ಹಾಸನ ಜಿಲ್ಲಾ ಸವಿತಾ ಸಮಾಜದ ಮಹಿಳಾ ಅಧ್ಯಕ್ಷೆ ಪುಷ್ಪಲತಾ ಮಾತನಾಡಿ ಕೊವೀಡ್ ಸಮಯದಲ್ಲಿ ಸಂಕಷ್ಟದಲ್ಲಿರುವ ಸವಿತಾ ಸಮಾಜದ ಭಾಂದವರಿಗೆ ರ‍್ಕಾರ ನೆರವಿಗೆ ಬರುವುದರ ಜೊತೆಗೆ ರ‍್ಥಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು.ಅದರಲ್ಲು ಪ್ರಮುಖವಾಗಿ ಬ್ಯೂಟಿ ಪರ‍್ಲ್ ರ್ ನೆಡೆಸುವ ಮಹಿಳೆಯರು,ಸಣ್ಣಪುಟ್ಟ ಕೆಲಸಮಾಡಿ ಜೀವನ ಸಾಗಿಸುವ ಸಂರ‍್ಭದಲ್ಲಿ ಕೊರಾನದಿಂದ ತಮ್ಮ ಕೆಲಸಗಳಿಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದ್ದು,ಅವರ ಜೀವನಕ್ಕೆ ಆಧಾರ ಸ್ಥಂಭವಾಗಿ ರ‍್ಕಾರ ನೆರವಿಗೆ ಬರಬೇಕು.ಪ್ರತಿಯೊಬ್ಬರೂ ವ್ಯಾಕ್ಸೀನ್ ಹಾಕಿಸಿಕೊಂಡು ಕೋವೀಡ್ ನಿಂದ ದೂರವಿರಿ ಎಂದರು.

ಈ ಸಂರ‍್ಭದಲ್ಲಿ ,ಜಿಲ್ಲಾ ಉಪಾಧ್ಯಕ್ಷ ಜಯರಾಂ,ಗೌರವ ಅಧ್ಯಕ್ಷ ವೈಟಿ ಕೃಷ್ಣಮರ‍್ತಿ,ಕರ‍್ಯರ‍್ಶಿ ಗೋಪಾಲ್,ರಾಮಚಂದ್ರ, ವಿಶ್ವಾಸ,ಕೋಟೆ ನಾಗರಾಜ್ ಕೋಟೆ ವೆಂಕಟೇಶ್,ಇತರರು ಹಾಜರಿದ್ದರು.




Post a Comment

Previous Post Next Post