ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ ಮಗಳನ್ನು ಕೊಂದ ತಂದೆ

ಮೈಸೂರು :ಮೈಸೂರು ಜಿಲ್ಲೆಯಲ್ಲಿ ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ತಂದೆ ಮರ್ಯಾದೆಗಾಗಿ ಮಗಳನ್ನೇ ಕೊಲೆಗೈದ ಘಟನೆ ಪಿರಿಯಾಪಟ್ಟಣದ ಮಹದೇಶ್ವರ ದೇವಸ್ಥಾನ ಬಳಿ ವರದಿಯಾಗಿದರ.


ಹತ್ಯೆಯಾದ ಯುವತಿ ಗಾಯತ್ರಿ ಎಂದು ತಿಳಿದು ಬಂದಿದೆ.ಮಗಳನ್ನು ಕೊಲೆಗೈದ ಆರೋಪಿ ತಂದೆ ಜಯಣ್ಣ ಮಗಳನ್ನು ಕೊಂದು ಆರೋಪಿ ತಂದೆ ಪೊಲೀಸರಿಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಹುಣಸೂರು ಡಿವೈಎಸ್ಪಿ ರವಿಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Post a Comment

Previous Post Next Post