ಹಾಸನ: ಕೋವಿಡ್ ನಿಯಮ ಇದ್ದು, ಸುಖಸುಮ್ಮನೆ ಯಾರು ಹೊರಗೆ ಬರಬಾರದು ಎಂಬ ನಿಯಮ ಜಾರಿಯಲ್ಲಿರುವುದರಿಂದ ಸಾರ್ವಜನಿಕರಿಗೆ ಅಷ್ಟೊಂದು ಸಮಸ್ಯೆ ಆಗಲಿಲ್ಲ. ಇನ್ನು ಜೂನ್ ತಿಂಗಳಲ್ಲಿ ಆಗಾಗ್ಗೆ ಕೆಲ ಸಮಯ ಸುರಿಯುತ್ತಿರುವ ಮಳೆಯಿಂದ ರೈತರ ಮೊಗದಲ್ಲಿ ಸಲ್ಪವಾದರೂ ಮಂದಹಾಸ ಮೂಡಿದೆ.
ಕೊರೋನಾ ಇರುವುದರಿಂದ ಲಾಕ್ ಡೌನ್ ಆದೇಶ ಇದ್ದು, ಹೊರಗೆ ಹೆಚ್ಚು ಜನರು ಬರದಿದ್ದರಿಂದ ಜನಸಾಮಾನ್ಯರಿಗೆ ಅಷ್ಟೊಂದು ಸಮಸ್ಯೆ ಆಗಲಿಲ್ಲ. ಎಲ್ಲೆಲ್ಲಿ ರಸ್ತೆಗಳಲ್ಲಿ ಗುಂಡಿಗಳಿದ್ದವು ಅಲ್ಲಿ ನೀರು ತುಂಬಿಕೊAಡಿತ್ತು. ಪ್ರತಿ ವರ್ಷ ರೈತರು ಹಾಕಿದ ಬೆಳೆ ಬೆಳೆಯುವುದರಲ್ಲಿ ಒಂದಲ್ಲ ಒಂದು ಸಮಸ್ಯೆಯಲ್ಲಿ ಸಿಕ್ಕಿಕೊಳ್ಳುತ್ತಿದ್ದು, ಆದರೇ ಈವರ್ಷ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದರೇ ಇನ್ನು ಉಳಿದ ಭಾಗದಲ್ಲಿ ಮಳೆಯೇ ಆಗಿಲ್ಲವಂತೆ. ಇದೊಂದು ಕಡೆ ಸಮಸ್ಯೆಯಾದರೇ ಮತ್ತೊಂದು ಕಡೆ ಬೆಳೆ ಬೆಳೆಗೆ ಬೆಲೆ ಇಲ್ಲದೇ ನಷ್ಟ ಅನುಭವಿಸಬೇಕಾಗಿದೆ.
Tags
ಹಾಸನ