ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಕೆಂಪೇಗೌಡ ಸೇವಾ ಸಮಿತಿ ಒಕ್ಕಲಿಗರ ಸಂಘ ,ಯುವವೇಧಿಕೆ ಹಾಗೂ ಮಹಿಳಾ ಘಟಕದ ವತಿಯಿಂದ ಪೌರ ಕರ‍್ಮಿಕರಿಗೆ ಹಾಗೂ ಆಸ್ಪತ್ರೆಯ ಡಿ ರ‍್ಜೇ ನೌಕರರಿಗೆ ಬೆಳಗಿನ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪುರಸಭೆಯ ಮುಂಭಾಗದಲ್ಲಿ ಪೌರಕರ‍್ಮೀಕರಿಗೆ ಉಪಹಾರದ ಕಿಟ್ ವಿತರಿಸಿದ ಸಂರ‍್ಭದಲ್ಲಿ ಪಾಂಡುಪುರದ ಪುರಸಭೆ ಮುಖ್ಯಾಧಿಕಾರಿ ಎಸ್. ಡಿ ಮಂಜುನಾಥ್ ಮಾತನಾಡಿ ಪಟ್ಟಣದಲ್ಲಿ ಸುಮಾರು ೨೦ ರ‍್ಷಗಳ ಹಿಂದೆ ನಾಡಪ್ರಭು ಕೆಂಪೇಗೌಡರ ಪುತ್ಥಳಿ ನರ‍್ಮಿಸಿ ಅಂದಿನಿಂದ ಇಂದಿನವರೆಗೂ ಒಕ್ಕಲಿಗರ ಸಮುದಾಯವು ಯಾವುದೇ ಜಾತಿ , ಮತ, ಬೇಧವಿಲ್ಲದೆ ಒಗ್ಗಟ್ಟಾಗಿ ಕರ‍್ಯಕ್ರಮ ಮಾಡುತ್ತಾ ಬರಲಾಗುತ್ತಿದೆ . ಕೋವೀಡ್ ಸಂರ‍್ಭದಲ್ಲಿ ಸಹ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಪಟ್ಟಣದ ಸ್ವಚ್ಚತೆಗೆ ಕಾಳಜಿ ವಹಿಸುತ್ತಿರುವ ಪೌರ ಕರ‍್ಮಿಕರು ನಿಜವಾದ ಸೇನಾನಿಗಳು ಅವರ ಶ್ರಮಕ್ಕೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ್ಯ ಹಾಗೂ ವೇಲಾಪುರಿ ಸಾಹಿತ್ಯ ವೇಧಿಕೆಯ ಅಧ್ಯಕ್ಷ ಹೆಚ್ ಎಮ್ ದಯಾನಂದ್ ಮಾತನಾಡಿ ಕೋವಿಡ್ ಸಂರ‍್ಭದಲ್ಲಿ ಸಮಾಜಮುಖಿ ಕರ‍್ಯಕ್ರಮವನ್ನು ತಾಲೂಕು ಒಕ್ಕಲಿಗರ ಯುವ ವೇದಿಕೆ ಮಾಡುತ್ತಿರುವುದು ಶ್ಲಾಘನೀಯ.
ಅಲ್ಲದೆ ಕೊರೋನಾ ಸಂರ‍್ಭದಲ್ಲಿ ಯಾವುದೇ ಅಂಜಿಕೆ ಅಳುಕು ಇಲ್ಲದೆ ನಿಸ್ವರ‍್ಥ ಸೇವೆ ಮಾಡುತ್ತಿರುವ ನಿಜವಾದ ಕೊರೋನಾ ವಾರಿರ‍್ಸ್ ಗಳಾದ ಪುರಸಭೆಯ ಸಿಬ್ಬಂದಿಗಳು ಹಾಗೂ ಆರೋಗ್ಯ ಸಿಬ್ಬಂದಿಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡುತ್ತಿರುವುದಕ್ಕೆ ಧನ್ಯವಾದ ತಿಳಿಸಿದರು.
ಎಪಿಎಂಸಿ ಮಾಜಿ ಸದಸ್ಯ ಹಾಗೂ ಒಕ್ಕಲಿಗರ ಯುವ ವೇಧಿಕೆ ಸದಸ್ಯ ಪೈಂಟ್ ರವಿ ಮಾತನಾಡಿ ಕೆಂಪೇಗೌಡ ಜಯಂತಿಯನ್ನು ಪರಮಪೂಜ್ಯ ರ ರ‍್ಶಿರ‍್ವಾದದೊಂದಿಗೆ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಕೊವೀಡ್ ಹಿನ್ನಲೆಯಲ್ಲಿ ಸರಳವಾಗಿ ಆಚರಿಸುವ ಮೂಲಕ ಬಡರ‍್ಗದವರಿಗೆ ಆಹಾರದ ಕಿಟ್ ವಿತರಿಸಲಾಗುತ್ತಿದೆ ಮುಂದೆ ಈ ಕರ‍್ಯಕ್ರಮ ವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.
ಈ ಸಂರ‍್ಭದಲ್ಲಿ ಪುರಸಭೆ ಸದಸ್ಯ ಅಶೋಕ್, ಒಕ್ಕಲಿಗರ ಯುವ ವೇಧಿಕೆ ಅದ್ಯಕ್ಷ ಪೃಥ್ವಿ, ಚೇತನ್, ನಾರಾಯಣ್, ಗಿರೀಶ್, ದಿನೇಶ್, ಭಾರತೀಗೌಡ ,ಗಣೇಶ್, ಭರತ್, ಲೋಹಿತ್ ಹಾಜರಿದ್ದರು
