ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ರೋಗಿಗಳಿಗೆ ಆಹಾರಗಳನ್ನು ವಿತರಿಸಿ ನಂತರ ಮಾತನಾಡಿದ ಅವರು ಕೇಂದ್ರ ರ‍್ಕಾರವಾಗಲೀ ರ‍್ಕಾರವಾಗಲಿ ಪಾಸಿಟಿವ್ ಬಂದಂತಹ ರೋಗಿಗಳನ್ನು ಸಿಸಿ ಸೆಂಟರಿಗೆ ರ‍್ಗಾಯಿಸಿದೆ ಅಸಡ್ಡೆ ತೋರಿದರಿಂದ ಇಂದು ರಾಜ್ಯದಲ್ಲಿ ವೈರಸ್ ಹೆಚ್ಚಲು ಹಾಗೂ ಹೆಚ್ಚು ಸಾವು ಸಂಭವಿಸುವುದಕ್ಕೆ ಬಿಜೆಪಿ ರ‍್ಕಾರವೇ ನೇರ ಕಾರಣ ಎಂದು ಹೇಳಿದರು, ಕೆಪಿಸಿಸಿಯ ೧೧ ಅಂಶಗಳ ಯೋಜನೆಯಡಿಯಲ್ಲಿ ಅತಿ ಹೆಚ್ಚು ಕೇಸ್ ಪ್ರಕರಣ ಇರುವ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಲಾಕ್ ಡೌನ್ ಮಾಡಿರುವ ಊರುಗಳಿಗೆ ಭೇಟಿ ನೀಡಿ ಅವರಿಗೆ ಸಹಾಯಹಸ್ತ ಚಾಚುವ ನಮ್ಮ ಪಕ್ಷದ ಮುಖ್ಯ ಅಂಶಗಳಲ್ಲಿ ಒಂದಾಗಿದೆ, ಹಾಸನ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಗರಿಷ್ಠ ವಾಗಿದ್ದು ಮುಂದಿನ ೧೪ ರಂದು ಅನ್ ಲಾಕ್ ಆಗುವುದು ಅಸಂಭವವಿದೆ. ಪಾಸಿಟಿವ್ ದರ ಶೇಕಡಾ ಐದಕ್ಕಿಂತ ಕಡಿಮೆ ಬರಲು ಸಾಧ್ಯವೇ ಇಲ್ಲ ಕಾರಣ ರಾಜ್ಯ ರ‍್ಕಾರಗಳು ಸೆಂರ‍್ಗಳನ್ನು ಆದಷ್ಟು ಬೇಗ ತೆರೆಯದೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಟೆಸ್ಟುಗಳನ್ನು ಮಾಡದೇ ಇರುವುದಕ್ಕೆ ಪ್ರಮುಖ ಕಾರಣವಾಗಿದೆ ನಮ್ಮ ನಿರೀಕ್ಷೆಯಂತೆ ಫಲಿತಾಂಶ ದೊರೆತಿಲ್ಲ ಎಂದರು, ಅಧಿಕಾರಿಗಳು ಉತ್ತಮವಾದ ಕೆಲಸ ಮಾಡುತ್ತಿದ್ದು ಆದರೂ ರಾಜ್ಯ ರ‍್ಕಾರ ವಿಧಿಸಿರುವ ಅನ್ಲಾಕ್ ನಿಯಮ ಸರಿಯಿಲ್ಲವೆಂದು ತಿಳಿಸಿದರು.
ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರ‍್ಶನ್ ಮಾತನಾಡಿ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಜಿಲ್ಲಾ ಮುಖಂಡರ ಆದೇಶದಂತೆ ಮೊದಲನೆ ಹಂತದಲ್ಲಿ ಕರೋನವೈರಸ್ ರೋಗಿಗಳಿಗೆ ನಂತರ ಎರಡನೇ ಹಂತದಲ್ಲಿ ಕೋರೋನಾ ರೋಗಿಗಳಿಗೆ ಆಹಾರ ಮತ್ತು ಹಣ್ಣುಗಳನ್ನು ನೀಡಲಾಗುತ್ತಿದೆ, ಕೂವಿಡ್ ಸೆಂಟರ್ ಗಳ ಸ್ಥಿತಿಗತಿಗಳ ಬಗ್ಗೆ ಜಿಲ್ಲಾ ಮುಖಂಡರುಗಳಿಗೆ ತಿಳಿಸಲಾಗುವುದು ಎಂದರು, ತಾಲೂಕು ಆರೋಗ್ಯಧಿಕಾರಿ ಡಾಕ್ಟರ್ ವಿಜಯ ಮಾತನಾಡಿ ಕೇಂದ್ರ ಮತ್ತು ರಾಜ್ಯ ರ‍್ಕಾರದ ಆದೇಶದಂತೆ ಎಲ್ಲಾ ರೋಗಿಗಳನ್ನು ಸಿಸಿ ಸೆಂಟರ್ ಗಳಿಗೆ ರ‍್ಗಾಯಿಸಲಾಗುತ್ತಿದೆ, ಹೋಮ್ ಐಸೋಲೇಶನ್ ಅನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಹೋಮ್ ಐಸೋಲೇಶನ್ ನಲ್ಲಿ ಇರುವಂತಹ ರೋಗಿಗಳನ್ನು ಸೆಂಟರಿಗೆ ತರಲಾಗುತ್ತಿದೆ, ಇಲ್ಲಿಯವರೆಗೂ ನಾನೂರು ಜನ ರೋಗಿಗಳನ್ನು ಸಿ.ಸಿ. ಸೆಂಟರಿಗೆ ದಾಖಲಿಸಲಾಗಿದ್ದು, ಪ್ರತಿದಿನ ೨೫ರಿಂದ ಅಧಿಕ ಜನ ಡಿಸ್ಚರ‍್ಜ್ ಆಗುತ್ತಿದ್ದು ರೋಗಿಯ ಪ್ರಥಮ ಸಂರ‍್ಕ ಮತ್ತು ದ್ವಿತೀಯ ಸಂರ‍್ಕಿತರನ್ನು ಗುರುತಿಸಿ ಟೆಸ್ಟ್ ಮಾಡಲಾಗುತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿನಿತ್ಯ ಗ್ರಾಮಗಳಲ್ಲಿ ನೂರಕ್ಕೂ ಅಧಿಕ ಜನರನ್ನು ತಪಾಸಣೆ ಮಾಡಲಾಗುತ್ತಿದೆ ಎಂದರು,
ಈ ಸಂರ‍್ಭದಲ್ಲಿ ಹಿಂದುಳಿದ ರ‍್ಗಗಳ ತಾಲೂಕು ಅಧ್ಯಕ್ಷ ಸತ್ಯನಾರಾಯಣ್, ತಾಲೂಕು ಪಂಚಾಯಿತಿ ಕರ‍್ಯನರ‍್ವಹಣಾಧಿಕಾರಿ ರವಿಕುಮಾರ್, ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ನರಸೆಗೌಡ, ಕಾಂಗ್ರೆಸ್ ಮುಖಂಡರು ಇತರರು