ಚಿಕ್ಕಮಗಳೂರು ನಗರದ ಪತ್ರಿಕಾ ವಿತರಕರಿಗೆ ರೇಷನ್ ಕಿಟ್ ವಿತರಣೆ


 ಚಿಕ್ಕಮಗಳೂರು ನಗರದ ಉದ್ಯಮಿ ಹಾಗೂ ಮಲೆನಾಡು ಐಸಿರಿ ಪತ್ರಿಕೆಯ ಸಂಪಾದಕರು ಆಗಿರುವ ಕಲ್ಯಾಣ್ ಕುಮಾರ್ ಕೆ ಕನಾಯಕನಹಳ್ಳಿ ರವರು ಚಿಕ್ಕಮಗಳೂರು ನಗರದ ಪತ್ರಿಕಾ ವಿತರಕರು ಗಳಿಗೆ ಲಾಕ್ಡೌನ್ ಸಂರ‍್ಭದಲ್ಲಿ ಪತ್ರಿಕಾ ವಿತರಕರು ಗಳ ಸಂಕಷ್ಟವನ್ನು ಅರಿತು ಚಿಕ್ಕಮಗಳೂರು ನಗರದ ಪತ್ರಿಕಾ ವಿತರಕರಿಗೆ ಪಡಿತರ ಕಿಟ್ ಗಳನ್ನು ವಿತರಿಸಿದರು ಈ ಸಂರ‍್ಭದಲ್ಲಿ ಮಾತನಾಡಿದ ಕಲ್ಯಾಣಕುಮಾರ್ ರವರು ಕರೋನ ಸಂರ‍್ಭದಲ್ಲಿ ವಿತರಕರ ಸೇವೆಯನ್ನು ಕೊಂಡಾಡಿ ಅವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು 



Post a Comment

Previous Post Next Post