ಅಂಬೇಡ್ಕರ್ ವೃತ್ತದ ಬಳಿ ಇರುವ ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ರ‍್ಪಡಿಸಿದ್ದ ಶಾಲಾ ದಾಖಲಾತಿ ಆಂದೋಲನ ಸರ‍್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ರ‍್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಉನ್ನತೀಕರಿಸಿದ ಶಾಲೆ ಹಾಗೂ ಬಾಲಕರ ಉನ್ನತೀಕರಿಸಿದ ರ‍್ಕಾರಿ ಶಾಲೆಯ ಸಹ ಯೋಗದೂಂದಿಗೆ ರ‍್ಪಡಿಸಿದ್ದ ಜಾಗೃತಿ ಮತ್ತು ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಕರ‍್ಯಕ್ರಮವನ್ನು ರ‍್ಪಡಿಸಲಾಗಿತ್ತು. ಕರ‍್ಯಕ್ರಮದ ಉದ್ದೇಶಿಸಿ ವಹಿಸಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿ ಎಸ್,ಆರ್, ಲೋಕೇಶ್ ಮಾತನಾಡಿ ಪ್ರತಿ ಮನೆ ಮನೆ ಭೇಟಿ ಕರ‍್ಯಕ್ರಮವನ್ನು ನಡೆಸಲಾಗುತ್ತಿದ್ದು ಇದು ರ‍್ಕಾರದ ಉದ್ದೇಶವಾಗಿರುವುದರಿಂದ ರ‍್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರನ್ನು ಒಳಗೊಂಡಂತೆ ಗುಣಮಟ್ಟದ ಕಟ್ಟಡಗಳನ್ನು ಹೊಂದಿದ್ದು ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ, ಶೂ,ಸೈಕಲ್ , ಪುಸ್ತಕಗಳನ್ನು ನೀಡಲಾಗುತ್ತಿದ್ದು,ಅಕ್ಷರ ದಾಸೋಹ. ಕರ‍್ಯಕ್ರಮ ಅಡಿಯಲ್ಲಿ ಪ್ರತಿದಿನ ಮಕ್ಕಳಿಗೆ ಬಿಸಿ ಊಟದ ವ್ಯವಸ್ಥೆ ಕಲ್ಪಿಸಿದ್ದು ಇದರ ಜೊತೆಗೆ ನುರಿತ ಶಿಕ್ಷಕರಿಗೆ ಪ್ರತೀ ರ‍್ಷತರಭೇತಿ ನೀಡಿದ್ದು ರ‍್ಕಾರಿ ಶಾಲೆಯ ಮಕ್ಕಳಿಗೆ ಆನ್ಲೈನ್ ಶಿಕ್ಷಣವನ್ನು ನೀಡುವ ಯೋಜನೆಗಳನ್ನು ರೂಪಿಸಿದ್ದು,ಮೊಬೈಲ್ ಮತ್ತು ಟಿವಿ ಸೌರ‍್ಯ ಇಲ್ಲದಂತಹ ಮಕ್ಕಳಿಗೂ ಮನೆಮನೆಗೆ ತೆರಳಿ ಶಿಕ್ಷಣವನ್ನು ನೀಡುವಂತಹ ಯೋಜನೆಯನ್ನು ರೂಪಿಸಿದೆ.
ಮಕ್ಕಳ ಭವಿಷ್ಯ ಉಜ್ವಲವಾಗ ಬೇಕೆಂಬುದೆ ಉದ್ದೇಶವಾಗಿದೆ,
ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕರ‍್ಯಕ್ರಮವಾಗಿದ್ದು ೨೦೨೧ ೨೨ ನೇ ಸಾಲಿನ ಮಕ್ಕಳ ದಾಖಲಾತಿ ಆರಂಭವನ್ನು ಇಂದಿನಿಂದ ಆರಂಭಿಸಲಾಗಿದ್ದು ಮಕ್ಕಳನ್ನು ಶಾಲೆಗೆ ಸೇರಿಸಲು ಶಿಕ್ಷಕರು ಮನೆ ಮನೆ ಭೇಟಿ ನೀಡುತ್ತಿದ್ದಾರೆ. ಇದಕ್ಕೆ ಪೋಷಕರು ಸಹಕರಿಸಬೇಕು ಮಕ್ಕಳ ಜೀವನವನ್ನು ರೂಪಿಸಿಕೊಳ್ಳಲು ಪೋಷಕರು ಮೊದಲು ಸಹಕಾರ ನೀಡಬೇಕೆಂದರು
೫ ರ‍್ಷ ೫ ತಿಂಗಳಿಂದ ೭ ರ‍್ಷದೊಳಗಿನ ಮಕ್ಕಳಿಗೆ ಒಂದನೇ ತರಗತಿಗೆ ಸೇರಿಸಿಕೊಳ್ಳಲು ಅವಕಾಶವಿರುತ್ತದೆ.
ಅಲ್ಲದೆ ಯಾವುದೇ ಕಾರಣಕ್ಕೂ .
ಶಾಲೆಯಿಂದ ಹೊರಗುಳಿಯದೆ ಶಾಲೆಗೆ ದಾಖಲಾತಿ ಆಗಬೇಕೆಂಬುದೇ ಕರ‍್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಆಂದೋಲನ ಕರ‍್ಯಕ್ರಮದಲ್ಲಿ ಬಿ.ಆರ್.ಸಿ, ಮೋಹನ್ ರಾಜ್, ಕಸಬಾ ಹೋಬಳಿ ಇ.ಸಿ.ಒ,ರವಿಕುಮಾರ್, ಬಿ ಆರ್ ಪಿ ರವಿ ನಾಯಕ್, ಸಿ ಆರ್ ಪಿ ಜಯಣ್ಣ,ಹಾಗೂ ಮುಖ್ಯಶಿಕ್ಷಕ ವಿಶ್ವನಾಥ್,ಬಾಲಕರ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲಾ ಶಿಕ್ಷಕ,ಶಿಕ್ಷಕಿಯರು ಇದ್ದರು
