ರಾಮನಾಥಪುರ.;- ಬಸವೇಶ್ವರ ವೃತ್ತದಲ್ಲಿ ಹೈಮಾನ್ಸ್ ಲೈಟ್ ಒಂದು ವಾರದಿಂದ ಕೆಟ್ಟುನಿಂತ್ತಿದ್ದು ಸ್ಥಿಳೀಯ ಗ್ರಾಮ ಪಂಚಾಯಿತಿಯವರು ದುರಸ್ಥಿ ಮಾಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ಕೆ.ಎಸ್.ಅರ್.ಟಿ.ಸಿ. ಬಸ್ ಸ್ಯಾಂಡ್ ಮತ್ತು ಪ್ರಾಥಮಿಕ ಅರೋಗ್ಯ ಕೇಂದ್ರ, ಅಂಗಡಿ ಮುಂಗಟ್ಟುಗಳು ಇದ್ದು ಸಂಜೆಯ ವೇಳೆಯಲ್ಲಿ ವಿದ್ಯುತ್ ದೀಪ ಇಲ್ಲದಿರುವುದು ಬಹಳ ತೊಂದರೆ ಅನುಭವಿಸುತ್ತಿದ್ದು, ಸಂಬAಧ ಪಟ್ಟ ಗ್ರಾಮ ಪಂಚಾಯಿತಿಯವರು ಕೂಡಲೇ ಸರ್ಕಲ್ ನಲ್ಲಿರುವ ಹೈಮಾನ್ಸ್ ಲೈಟ್ ಬೀದಿ ದೀಪವನ್ನು ಸರಿಪಡಿಸಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
Tags
ಅರಕಲಗೂಡು