ಹೊಯ್ಸಳ ಹಾಸನ್ ಫೌಂಡೇಶನ್ ವತಿಯಿಂದ ಆಹಾರ ವಿತರಣೆ

ಬೇಲೂರು: ಹೊಯ್ಸಳ ಹಾಸನ್ ಫೌಂಡೇಶನ್ ವತಿಯಿಂದ ಬೇಲೂರಿನ ಸುತ್ತಮತ್ತಲ್ಲಿನ ಪ್ರದೇಶದಲ್ಲಿ ವಾಸವಾಗಿರುವ  ಕೂಲಿ ಕಾರ್ಮಿಕರಿಗೆ ಉಚಿತ ಊಟವನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಿದ್ದಾರ್ಥ್  ಚನ್ನಾಪುರ ಕೃಷ್ಣ ರಾಕೇಶ್ ರತನ್ ತೇಜಸ್ವಿ ಶೇಖರ್ ಪ್ರದೀಪ್ ಮೋಹಿತ್ ರಂಗನಾಥ್ ಮಿಥುನ್ ಚಂದನ್ ಮುಂತಾದವರಿದ್ದಾರು.



Post a Comment

Previous Post Next Post