ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿ ಚೌಡನಹಳ್ಳಿ ಗ್ರಾಮದ ಬಳಿ ಘಟನೆ
ಮಂಗಗಳನ್ನು ಚೀಲದಲ್ಲಿ ತುಂಬಿ ಹೊಡೆದು ಸಾಯಿಸಿ ಬಿಸಾಡಿರುವ ಕಿಡಿಗೇಡಿಗಳು
ತಡರಾತ್ರಿ ಚೌಡೇನಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ಬಿದ್ದಿದ್ದ ಗೋಣಿಚೀಲಗಳು
ಗ್ರಾಮಕ್ಕೆ ತೆರಳುವಾಗ ಚೀಲಗಳನ್ನು ಕಂಡ ಯುವಕರು
ಗೋಣಿಚೀಲ ಬಿಚ್ಚಿ ನೋಡಿದಾಗ ಹೇಯ ಕೃತ್ಯ ಬಯಲಿಗೆ
ಬದುಕಿ ಉಳಿದಿದ್ದ ಮಂಗಗಳಿಗೆ ನೀರು ಕುಡಿಸಿದ ಗ್ರಾಮದ ಯುವಕರು
ಘಟನಾ ಸ್ಥಳಕ್ಕೆ ಪಶು ವೈದ್ಯರು ಭೇಟಿ
ಒಂದು ಸತ್ತ ಮಂಗ ಹಾಗೂ ಒಂದು ಜೀವಂತ ಮಂಗವನ್ನು ಪರೀಕ್ಷೆಗೆ ಕೊಂಡೊಯ್ದ ವೈದ್ಯರು
ಮನುಷ್ಯನ ಹೇಯ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇರೆಡೆ ಮಂಗಗಳನ್ನು ಹಿಡಿದು ಚೀಲದಲ್ಲಿ ತುಂಬಿ ಹೊಡೆದು ಸಾಯಿಸಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
Tags
ಬೇಲೂರು