ನಾಗಿನ್‌ ಬೆಡಗಿಯ ಹಾಟ್‌ ಅವತಾರಕ್ಕೆ ನೆಟ್ಟಿಗರು ಫಿದಾ..

ಮೌನಿ ರಾಯ್‌


ಮುಂಬೈ:
 ಕೆಜಿಎಫ್‌ ಬೆಡಗಿ ಮೌನಿ ರಾಯ್‌ ಹಾಟ್‌ ಅವತಾರ ಸೋ‍ಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಕೆಜಿಎಫ್ ಸಿನಿಮಾದಲ್ಲಿ ಗಲಿಗಲಿ ಎಂದು ಸೊಂಟ ಬಳುಕಿಸುವ ಮೂಲಕ ಕನ್ನಡಿಗರೊಗೆ ಚಿರಪರಿಚಿತರಾಗಿದ್ದಾರೆ.

ಮೌನಿ ರಾಯ್‌ ಹಿಂದಿಯಲ್ಲಿ ಪ್ರಸಾರ ನಾಗಿನ್‌ ಧಾರವಾಹಿ ಮೂಲಕ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿದ್ದರು. ಮೌನಿ ನಾಗಿನ್‌ ಅವತಾರಕ್ಕೆ ಧಾರವಾಹಿ ಪ್ರಿಯರು ಫಿದಾ ಆಗಿದ್ದರು. ನಂತರ ಬಾಲಿವುಡ್‌ಗೆ ಕಾಲಿಟ್ಟ ಬೆಡಗಿ ಅಕ್ಷಯ್‌ ಕುಮಾರ್‌ ಜೊತೆ ನಟಿಸಿ ಸೈ ಎನಿಸಿಕೊಂಡರು.

ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್‌ನಲ್ಲಿ ಗಲಿ ಗಲಿ ಸಾಂಗ್ ಕೂಡಾ ಅಷ್ಟೆ ಸುದ್ದಿಯಾಗಿತ್ತು. ಈ ಹಾಡಿಗೆ ಸೊಂಟ ಬಳುಕಿಸಿದ್ದ ಮೌನಿ ರಾಯ್, ಆಗಾಗ ಫೋಟೋಶೂಟ್ ಮೂಲಕವಾಗಿ ಸುದ್ದಿಯಲ್ಲಿರುತ್ತಾರೆ.

ಸದ್ಯ ಸ್ವಿಮ್ ಸೂಟ್ ಧರಿಸಿ ಫೋಟೋಶೂಟ್ ಮಾಡಿಸಿರುವ ಫೋಟೋವನ್ನು ಮೌನಿರಾಯ್‌ ಹಂಚಿಕೊಂಡಿದ್ದಾರೆ. ಮಾಡಿಸಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

Post a Comment

Previous Post Next Post