ಬೇಲೂರು : ಇಲ್ಲಿನ ದೇಶ ಭಕ್ತರ ಬಳಗ ಬೇಲೂರು ಮತ್ತು ಲಯನ್ಸ್ ಸೇವಾ ಸಂಸ್ಥೆ ಬೇಲೂರು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆ ಯನ್ನು ಬೇಲೂರಿನ ವಿದ್ಯಾ ವಿಕಾಸ್ ಶಾಲೆಯ ಹತ್ತಿರದ ಉದ್ಯಾನವನ ದಲ್ಲಿ ಇಂದು ಬೆಳಗ್ಗೆ ಗಿಡಗಳನ್ನು ನೆಡುವ ಮೂಲಕ ಆಚರಿಸಿದರು.
ಈ ಸಂಧರ್ಭದಲ್ಲಿ ದೇಶಭಕ್ತರ ಬಳಗದ ಅಧ್ಯಕ್ಷರಾದ ಡಾ.ಸಂತೋಷ್ ಕುಮಾರ್, ಲಯನ್ಸ್ ಸೇವಾ ಸಂಸ್ಥೆಯ ಅಧ್ಯಕ್ಷ ಬಿ. ಎಸ್.ಮಂಜುನಾಥ್, ಡಾ ಚಂದ್ರಮೌಳಿ, ಲತೀಫ್, ಸುರೇಶ್Y B, ರವಿಕುಮಾರ್, ರಮೇಶ್, ಪೂವಯ್ಯ, ಫಾರೆಸ್ಟ್ ನಾಗರಾಜ್, ಹಯವದನ ರಾವ್, ಮಹೇಶ್ ಇದ್ದರು.
![]() |
Advertisement |