ಬೇಲೂರಿನಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಆಕರ್ಷಕ ಬಲೂನ್ ಜೋಡಣೆ

ಬೇಲೂರು:ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಹಿಂಭಾಗವಿರುವ ನಿವಾಸಿಗಳು ೭೫ನೇ ಸ್ವಾತಂತ್ರ್ಯೋತ್ಸವವನ್ನು ಕೇಸರಿ, ಬಿಳಿ, ಹಸಿರು ಬಲೂನ್‌ಗಳನ್ನು ಜೋಡಿಸಿ ಕಟ್ಟುವ ಮೂಲಕ ಆಕರ್ಷಿಣೀಯವಾಗಿ ಆಚರಿಸಿ, ಸಿಹಿ ಹಂಚಿದರು.



Post a Comment

Previous Post Next Post