ಸ್ವಾತಂತ್ರ ಹೋರಾಟಗಾರ ಎನ್ ಎಮ್ ಬಸವರಾಜ್ ಅವರಿಂದ ಧ್ವಜಾರೋಹಣ

 ಜಾವಗಲ್: ಹೋಬಳಿಯ ನೇರ್ಲಿಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಎನ್ ಎಮ್ ಬಸವರಾಜ್ ಧ್ವಜಾರೋಹಣವನ್ನು  ನೇರವೇರಿಸಿದರು.

 ಈ ಸಂದರ್ಭದಲ್ಲಿ  ಗ್ರಾ ಪಂ ಅಧ್ಯಕ್ಷರಾದ ವಿಮಲಾ ನಾಗರಾಜು, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮಣಿ,  ಗ್ರಾ ಪಂ ಸದಸ್ಯರಾದ ರಂಗಸ್ವಾಮಿ,ಶ್ರೀನಿವಾಸ, ಆನಂದಪ್ಪ, ಕರುಣಾಕರ ,ವಿರೂಪಾಕ್ಷ ಮಾಜಿ ಸದಸ್ಯರಾದ ಮಹೇಶ, ಕಾಳೇಗೌಡ ಗ್ರಾಮಸ್ಥರಾದ ಮಲ್ಲೇಶ್ ,ಗಜೇಂದ್ರ ಹಾಗೂ ಶಾಲಾ ಮುಖ್ಯ ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Post a Comment

Previous Post Next Post