ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧನ

AdSp ಶ್ರೀಮತಿ ನಂದಿನಿ BN ಹಾಗೂ ಹೊಳೆನರಸೀಪುರ sub-div DySp ಶ್ರೀ ಲಕ್ಷ್ಮೇಗೌಡರವರ ನೇತೃತ್ವದಲ್ಲಿ ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಲು ತಂಡವನ್ನು ರಚಿಸಲಾಗಿತ್ತು ಇವರು ಯಶಸ್ವಿಯಾಗಿ ಕಳ್ಳರನ್ನು ಬಂಧಿಸಿದ್ದು 3 ಲಕ್ಷ ಮೌಲ್ಯದ 7 ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಂಡದ ಎಲ್ಲಾ ಅಧಿಕಾರಿಗಳು&ಸಿಬ್ಬಂದಿಗಳಿಗೆ ಅಭಿನಂದನೆಗಳು 

Post a Comment

Previous Post Next Post