ಹಾಸನ: ಹಾಸನದಲ್ಲಿ ಮುಂದುವರಿದ ಕಳ್ಳರ ಉಪಟಳ
ಗ್ರಾನೈಟ್ ಉದ್ಯಮಿಯೊಬ್ಬರ ಮನೆಗೆ ಕನ್ನ
ಕೋಟ್ಯಂತರ ಮೌಲ್ಯದ ಚಿನ್ನ,
ಹಣ ಕದ್ದು ಪರಾರಿ
2 ಕೆಜಿ 25 ಗ್ರಾಂ ಚಿನ್ನ, 24 ಲಕ್ಷ ನಗದು, 20 ಗ್ರಾಂ ವಜ್ರ ಕಳ್ಳತನ
ಬೇಲೂರು ರಿಂಗ್ ರಸ್ತೆಯ ಮನೆಯಲ್ಲಿ ಕಳೆದ ರಾತ್ರಿ ಘಟನೆ
ಮನೆಯಲ್ಲಿ ಯಾರೂ ಇಲ್ಲದ್ದನ್ನು ಕಾದು ಚಿನ್ನ, ಹಣ ದೋಚಿರುವ ಖದೀಮರು
ಮನೆ ಮಂದಿಯೆಲ್ಲಾ ಗೌರಿ ಗಣೇಶ ಹಬ್ಬಕ್ಕೆ ಬಟ್ಟೆ ತರಲು ತೆರಳಿದ್ದರು
ಸ್ಥಳಕ್ಕೆ ಎಸ್ಪಿ ಶ್ರೀನಿವಾಸ್ ಗೌಡ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ
ಹಾಸನ್ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ದೂರ ದಾಖಲು