ಬೇಲೂರು : ಜಾವಗಲ್ ನ ಅಮ್ಮನಹಳ್ಳಿ ಒಂದು ಬಡಾವಣೆ ಆದರೆ ಊರು ಪ್ರಾರಂಭ ಆದ ಇಲ್ಲಿಯವರೆಗೂ ರಸ್ತೆ ಚರಂಡಿ
ಭಾಗ್ಯ ಕಾಣದ ಈ ಬಡಾವಣೆಗೆ ಶಾಸಕ ಕೆ ಎಸ್ ಲಿಂಗೇಶ್ ತಮ್ಮ
ಅನುದಾನ ಬಳಸಿ ರಸ್ತೆಗಳನ್ನು ನಿರ್ಮಿಸಿದ್ದು .
ಈ ಭಾಗದ ಜನತೆಗೆ ಅತ್ಯಂತ ಸಂತಸವಾಗಿದ್ದು ಮಾನ್ಯ ಶಾಸಕ ಕೆ ಎಸ್ ಲಿಂಗೇಶ್ ಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಮ್ಮನಹಳ್ಳಿ ಮುಖಂಡರಾದ
ಕೋಡಿ ನಿಂಗೇಗೌಡ ಅಮ್ಮನಹಳ್ಳಿ ಮಹಿಳೆಯರು ಹಾಗೂ ಗ್ರಾಮಸ್ಥರಾದ ಜೆ ಜಿ ತಿಮ್ಮೇಗೌಡ ಉಪಸ್ಥಿತಿಯಿದ್ದರು.