Homeಹಾಸನ ಕಟ್ಟಾಯ ಹೋಬಳಿ ಅಭಿವೃದ್ಧಿ ನಿರ್ಲಕ್ಷ್ಯ ಖಂಡಿಸಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ. December 22, 2021 0 ಹಾಸನ ಕಟ್ಟಾಯ ಹೋಬಳಿ ಅಭಿವೃದ್ಧಿ ನಿರ್ಲಕ್ಷ್ಯ ಖಂಡಿಸಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ. ದಿನಾಂಕ 24 ರಂದು ಬೆಳಿಗ್ಗೆ 10 ಗಂಟೆಗೆ ಶೆಟ್ಟಿಹಳ್ಳಿಯಿಂದ ಹಾಸನದ ಬೈಪಾಸ್ ವರೆಗೆ ಬೈಕ್ ಜಾಥ.ಕಿರಿದಾದ ರಸ್ತೆಗಳಿಂದ ನಿರಂತರ ಅಪಘಾತ ವಕೀಲ ದೇವರಾಜೇಗೌಡ ಅರೋಪ Tags ಹಾಸನ Facebook Twitter