ಹಣ್ಣು ಕಾಯಿಯೊಂದಿಗೆ ಬಂದು ದೊಡ್ಡಮ್ಮ ತಾಯಿಯ ದರ್ಶನ ಪಡೆದ ಮಾಜಿ ಸಚಿವ ಎ ಮಂಜು .
0
ಅರಕಲಗೂಡು :- ಪಟ್ಟಣದ ಅದಿದೇವತೆ ದೊಡ್ಡಮ್ಮತಾಯಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಹಣ್ಣು ಕಾಯಿಯೊಂದಿಗೆ ಪಟ್ಟಣದಲ್ಲಿರುವ ದೊಡ್ಡಮ್ಮತಾಯಿ ದೇವಾಲಯಕ್ಕೆ ಆಗಮಿಸಿದ ಮಾಜಿ ಸಚಿವ ಎ ಮಂಜು ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ತಾಯಿಯ ದರ್ಶನ ಪಡೆದರು .