ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಓರ್ವ ಯುವಕ ಸಾವು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಘಟನೆ
ಲಾರಿ ತಾಲೂಕಿನ ಅಜಾಗರುಕತೆ ಮತ್ತು ಅತಿ ವೇಗ ಅಪಘಾತಕ್ಕೆ ಕಾರಣ.
ಮೃತ ಯುವಕ ನಾಗಯ್ಯನ ಕೊಪ್ಪಲು ಗ್ರಾಮದವನೆಂದು ತಿಳಿದಿದೆ.
ಸ್ಥಳಕ್ಕೆ ಶ್ರವಣಬೆಳಗೊಳ ಪೊಲೀಸರು ಭೇಟಿ ಪರಿಶೀಲನೆ.
ಮೃತ ದೇಹ ಸರ್ಕಾರಿ ಆಸ್ಪತ್ರೆಗೆ ರವಾನೆ. ಅಪಘಾತ ದ ಬಳಿಕ ಲಾರಿ ಚಾಲಕ ಪರಾರಿ.
ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಇಬ್ಬರಿಗೆ ಗಂಭೀರ ಗಾಯ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ