ಸಕಲೇಶಪುರ : ಹೆನ್ನಲಿ ಗ್ರಾಮದ ಸಮೀಪದ ಹತ್ತಿರ ಹಾದು ಹೋಗಿರುವ ಹೇಮಾವತಿ ನದಿ ತೀರದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆಂದು ಶ್ರೀ ಮಲ್ಲಪ್ಪಸಂಗಪ್ಪ ಕುಂಬಾರ, ಪಿಎಸ್‌ಐ (ಕಾ&ಸು) ಸಕಲೇಶಪುರ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆಹೋಗಿ ನೋಡಲಾಗಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಎ-46, 9498ರ ಮಹೇ೦ದ್ರ ಪಿಕಪ್ ವಾಹನದಲ್ಲಿ ಮರಳು ಸಾಗಿಸುತ್ತಿದ್ದವಿನೋದನನ್ನುದಸ್ತಗಿರಿ ಮಾಡಿಕೊಂಡು ಮರಳು ಸಮೇತ ವಾಹನವನ್ನು ಅಮಾನತ್ತು ಪಡಿಸಿಕೊಂಡು ಸಕಲೇಶ ಪ್ರರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Tags
ಸಕಲೇಶಪುರ