ರಾಜ್ಯದ ಜಲಾಶಯಗಳ ನೀರಿನ ಮಟ್ಟ ಬಹುತೇಕ ಕುಸಿ ದಿದ್ದು ಸರಿಯಾದ ಸಮಯದಲ್ಲಿ ಮಳೆ ಸುರಿಯದೇ ಇದ್ದರೆ ಕಷ್ಟ ಎದುರಾಗುವ ಸಾಧ್ಯತೆಯಿದೆ. ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ ಹೀಗಿದೆ. ಗರಿಷ್ಠ ಮಟ್ಟ - 2,922 ಅಡಿ ಒಟ್ಟು ಸಾಮರ್ಥ್ಯ - 37.10 ಟಿಎಂಸಿ ಇಂದಿನ ನೀರಿನ ಮಟ್ಟ- 36.62ಳೆದ ವರ್ಷ ನೀರಿನ ಮಟ್ಟ-27.20 ಟಿಎಂಸಿ ಇಂದಿನ ಒಳಹರಿವು -7009 ಕ್ಯೂಸೆಕ್ಸ್ ಇಂದಿನ ಹೊರಹರಿವು - 1925. ಕ್ಯೂಸೆಕ್ಸ್ ಎಂದು ಹೇಳುತ್ತಾರೆ.
Tags
ಹಾಸನ