ಬಾಗೆ ಗ್ರಾಮದಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿರುವ ಒಂಟಿ ಆನೆ

ಬಾಗೆ ಚಿಲ್ಕೆ ಕಾಡು ಹಾಗೂ ಹಳೇಬಾಗೆ ಸುತ್ತ ಮುತ್ತ ಮುಂಜಾನೆಯಿಂದಲೂ ರಸ್ತೆಯಲ್ಲಿಯೇ ವಾಕಿಂಗ್ ಮಾಡುತ್ತಿರುವ ಆನೆ .

ಇಂದು ಸಂಜೆ 7.30ರ ಸಮಯದಲ್ಲಿ ಪೈಂಟ್ ಬಾಬು ಅವರ ಮಗ ಶಾಶ್ವತ್ ಅವರು ಬೈಕ್ ನಲ್ಲಿ ಬರುವಾಗ ರಸ್ತೆ ಬದಿಯಲ್ಲಿಯೇ ಆನೆ ಅಡ್ಡ ಸಿಕ್ಕಿರುತ್ತದೆ. ಆದರೆ ಯಾರಿಗೂ ಪ್ರಾಣಾಪಾಯವಾಗಿಲ್ಲ.

ಆದರೆ ಯಾವುದೇ ಟಾಸ್ಕ್ ಪೂರ್ಸ್ ನವರೆ ಆಗಲಿ ಅರಣ್ಯ ಇಲಾಖೆ ಅವರೇ ಆಗಲಿ ಯಾವುದೇ ರೀತಿಯ ಮೈಕ್ ಅನೌನ್ಸ್ಮೆಂಟ್ ಆಗಲಿ ಯಾವುದನ್ನು ಮಾಡಿರುವುದಿಲ್ಲ ಆನೆಯು ರಸ್ತೆ ಬದಿಯಲ್ಲೇ ಸಿಗುತ್ತಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

Post a Comment

Previous Post Next Post