ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರು ಬೈಕ್ ಕಳವು.

 


ಚನ್ನರಾಯಪಟ್ಟಣ ತಾ. ದಂಡಿಗನಹಳ್ಳಿ ಹೋ. ಆನೆಕೆರೆ-ಸಗಟವಳ್ಳಿ ವಾಸಿಯಾದ ಹೇಮಂತ್ ಬಿನ್ ಕುಮಾರ ರವರ ಮನೆಯ ಮುಂದೆ ಕೆಎ02-ಕೆ.ಬಿ0042 ಸಂಖ್ಯೆಯ ಹೊಂಡಾಶೈನ್ ಮೋಟಾರು ಬೈಕ್‌ನ್ನು ನಿಲ್ಲಿಸಿದ್ದನ್ನು ದಿ:30/06/2023 ರಂದು ಮಧ್ಯೆ ರಾತ್ರಿ 12:30 ಗಂಟೆಯಿಂದ ಬೆಳಗಿನ ಜಾವ ಸುಮಾರು 04:00 ಸಮಯದ ಒಳಗಿನ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, 2019ನೇ ಸಾಲಿನ ಅಂದಾಜು ಬೆಲೆ 42,700/- ಬೆಲೆಬಾಳುವ ಮೋಟಾರು ಬೈಕ್ ಆಗಿದ್ದು, ಪತ್ತೆಮಾಡಿಕೊಡಬೇಕೆಂದು ಹೇಮಂತರವರು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್‌ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.

Post a Comment

Previous Post Next Post