ಭೂಮಿಗೆ ಹಾಕಿದ ಬೀಜ ಎದೆಗೆ ಸೇರಿದ ಅಕ್ಷರಗಳು ಎಂದೆಂದಿಗೂ ವ್ಯರ್ಥವಾಗುವುದಿಲ್ಲ : ಡಾಕ್ಟರ್ ಕುಮಾರಸ್ವಾಮಿ

ಭೂಮಿಗೆ ಹಾಕಿದ ಬೀಜ ಎದೆಗೆ ಸೇರಿದ ಅಕ್ಷರಗಳು ಎಂದೆಂದಿಗೂ ವ್ಯರ್ಥವಾಗುವುದಿಲ್ಲ ತಿಪಟೂರ್ ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಕುಮಾರಸ್ವಾಮಿ  

ಅರಸೀಕೆರೆ ನಗರದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಹಳ್ಳಿ  ಗೇಟ್  ಕಾಲೇಜು ಆವರಣದಲ್ಲಿ ಇಂದು ಪ್ರತಿಭಾ ಪುರಸ್ಕಾರ ಮತ್ತು ಸಮಾರೋಪ  ಸಮಾರಂಭ ಆಯೋಜನೆ ಮಾಡಲಾಗಿತ್ತು 

ಈ ಕಾರ್ಯಕ್ರಮವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಿಪಟೂರ್ ಪ್ರಾಂಶುಪಾಲರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅರಸೀಕೆರೆ ಪ್ರಾಂಶುಪಾಲರಾದ ಡಾಕ್ಟರ್ ಎಸ್ ನಾರಾಯಣ್ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು 

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ  ಮಾತನಾಡಿದ ಡಾ. ಕುಮಾರಸ್ವಾಮಿ ಪರಪಂಚದಲ್ಲಿ ಯಾರು ಕಿತ್ತುಕೊಳ್ಳಲು ಆಗದಂತ ವಸ್ತು ವಿದ್ಯೆ ಅದು ಇಲ್ಲದೆ ಜೀವನದಲ್ಲಿ ಏನು ಸಾಧನೆ ಮಾಡಲು ಅಸಾಧ್ಯ ಹಾಗೂ ವಿದ್ಯೆಯ ಜೊತೆ ವಿದ್ಯಾರ್ಥಿಗಳು   ಸಾಂಸ್ಕೃತಿಕ ಕ್ರೀಡೆ,,ರಾಷ್ಟ್ರೀಯ ಸೇವಾ ಯೋಜನೆ,,ರೆಡ್ ಹಾಗೂ  ರೆಡ್ ರಿಬ್ಬನ್,,ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಗಳಲ್ಲಿ ಅತಿ ಹೆಚ್ಚು ಆಸಕ್ತಿ ವಹಿಸಿ ಭಾಗವಹಿಸುವಂತೆ ತಿಳಿಸಿದರು 

ನಂತರ ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಹಾಗೂ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಿ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು 

ನಂತರ ಬಂದಂತ ಮುಖ್ಯ ಅತಿಥಿಗಳಿಗೆ ಕಾಲೇಜಿನ ಪರವಾಗಿ ಗೌರವಿಸಲಾಯಿತು 

ಈ ಸಂದರ್ಭದಲ್ಲಿ ಬೋಧಕರಾದ ರಾಜೇಶ್ ಖನ್ನ ,,ಮಂಜುನಾಥ್ ಎಸ್ ,,ಸುಬ್ರಮಣಿ ಎಸ್ ವಿ ,,ಶ್ರೀಮತಿ ಉಷಾ ಎಚ್ ಪಿ ,,ಪರಮೇಶ್ವರ ಗಾಜಿ ,, ಡಾಕ್ಟರ್ ಹರೀಶ್ ಕುಮಾರ್ ,, ಇನ್ನು ಹಲವಾರು ಉಪಸ್ಥಿದ್ದರು

Post a Comment

Previous Post Next Post