ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೈರ ಮುಡಿ ಚಂದ್ರಣ್ಣ ಹಾಗೂ ಕೆ ಪಿ ಸಿ ಸಿ ಸದಸ್ಯರಾದ ಸಲೀಂ ಕೊಲ್ಲಹಳ್ಳಿ ಯವರು ಇಂದು ಹಾಸನದಲ್ಲಿ ಯಡೆ ಹಳ್ಳಿ ಆರ್ ಮಂಜುನಾಥ್ ರನ್ನು ಹಾಸನ ಕಾರಾಗೃಹದಲ್ಲಿ ಭೇಟಿ ಮಾಡಿದರು.
ಇವರೊಂದಿಗೆ ಯಡೆ ಹಳ್ಳಿ ಬಸವಣ್ಣ, ಬಾಗೆ ಯ ಗೋಪಿನಾಥ್, ಜಗದೀಶ್, ಲೋಕೇಶ್ ಈಶ್ವರಳ್ಳಿ ಮತ್ತಿತರರು ಈ ಸಂದರ್ಭದಲ್ಲಿದ್ದರು
Tags
ಸಕಲೇಶಪುರ
