ಕೆಲ ತಿಂಗಳ ಹಿಂದಷ್ಟೇ ಮುಕ್ತಾಯಗೊಂಡಿದ “ನಾಗಿಣಿ 2” ಧಾರಾವಾಹಿಯ ಶಿವಾನಿ ಪಾತ್ರ ನಿರ್ವಹಿಸಿದ್ದ ನಟಿ ನಮ್ರತಾ ಗೌಡ ಸತತವಾಗಿ ಮೂರು ವರ್ಷಗಳಿಗೂ ಹೆಚ್ಚು ಸಮಯ ಪ್ರಸಾರಗೊಂಡ ನಾಗಿಣಿ ಧಾರಾವಾಹಿ ಮುಗಿದ ಮೇಲೆ ಕ್ಯಾಮರಾದಿಂದ ದೂರ ಉಳಿದು ನಟಿ ನಮ್ರತಾ ಗೌಡ ಬಹಳ ಫ್ರೀ ಆಗಿ ಇದ್ದಾರೆ.
ಬಾಲ ನಟಿ ಆಗಿ ಬಣ್ಣದ ಲೋಕದ ಪಯಣ ಆರಂಭಿಸಿದ ನಮ್ರತಾ ಈಗೆ ಪ್ರವಾಸಕ್ಕೆ ಹೋಗಿ ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿ ನಮ್ರತಾ ಗೌಡ ತಮ್ಮದೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರೆ. ಆಗಾಗ ಟ್ರಿಪ್ ಗಳಿಗೆ ಹೋಗುತ್ತಿರುವ ನಮ್ರತಾ ಗೌಡ ಯೂಟ್ಯೂಬ್ನಲ್ಲಿ ವೀಡಿಯೋ ಕೂಡ ಅಪ್ ಲೋಡ್ ಮಾಡುತ್ತಿರುತ್ತಾರೆ.
ನಮ್ರತಾ ಅವರ ಬೋಲ್ಡ್ ಫೋಟೋಗಳಿಗೆ ಕೆಲವರು ಹಾಟೀ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ ಕೆಲವರು ಬೇಸರವನ್ನೂ ವ್ಯಕ್ತಪಡಿಸಿದ್ದರೆ. ಧಾರಾವಾಹಿಯಲ್ಲಿ ನಾಯಕಿಯಾಗಿದ್ದ ನಮ್ರತಾ ಅವರು ಕಿರುತೆರೆಯಲ್ಲಿ ಮಿಂಚಿದ್ದು, ಈಗ ಹಿರಿತೆರೆಗೆ ಎಂಟ್ರಿ ಕೊಡಲು ಹೀರೋಯಿನ್ ಆಗುವ ಚಾನ್ಸ್ ಸಿಗುತ್ತಾ ಎಂದು ಕಾದು ನೋಡಬೇಕಿದೆ.
Tags
ಸಿನಿಮಾ