ಸವಿತಾ ಸಮಾಜದ ಬಾಂಧವರಿಗೆ ಬಿಸಿ ಮಂಜುನಾಥ್ ಕುಟುಂಬದಿಂದ ಆಹಾರದ ನೀಡಿದರು.

ಪಟ್ಟಣದ ಹೇಮಾವತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕರ‍್ಯಕ್ರಮದಲ್ಲಿ ಸುಮಾರು ೨೫ ಸವಿತಾ ಸಮಾಜದ ಭಾಂದವರಿಗೆ ಆಹಾರದ ಕಿಟ್ ನೀಡಿದರು


.

ಆಹಾರದ ಕಿಟ್ ವಿತರಿಸಿ ಮಾತನಾಡಿದ ಜೆಡಿಎಸ್ ಮುಖಂಡ ಹಾಗೂ ಉದ್ಯಮಿ ಸಂತೋಷ್ ಮಾತನಾಡಿ ನಮ್ಮ ಕುಟುಂಬವು ಹಿಂದಿನಿಂದಲೂ ಸಂಕಷ್ಟದಲ್ಲಿರುವರಿಗೆ ನೆರವಾಗುವ ಮೂಲಕ ಅವರಿಗೆ ಸಹಾಯ ಹಸ್ತ ಚಾಚಿದ್ದು,ನಮ್ಮ ತಂದೆಯವರು ಕಳೆದ  ರ‍್ಷ ಕೊವೀಡ್ ಸಂಕಷ್ಟದಲ್ಲಿರುವ ಕರ‍್ಮೀಕರಿಗೆ ನೆರವಾಗಿದ್ದರೂ ಆದರೆ ಈ ಬಾರಿ ಅವರನ್ನು ನಾವು ಕಳೆದುಕೊಂಡು ಅವರ ನೆನಪಿಗಾಗಿ ಸವಿತಸಮಾಜದ ಬಾಂಧವರಿಗೆ ಆಹಾರದ ಕಿಟ್ ಕೊಡುತ್ತಿದ್ದೇವೆ.

ಕೋವೀಡ್ ಸಂಕಷ್ಟದಲ್ಲಿರುವ ನಮ್ಮ ಪಟ್ಟಣದಲ್ಲಿ ಇರುವ ಸುಮಾರು ೩೦ ಕ್ಕೂ ಹೆಚ್ಚೂ ಸವಿತಾ ಸಮಾಜದ ಬಾಂಧವರು ಸಂಕಷ್ಟದಲ್ಲಿದ್ದು ಅವರಿಗೆ ನೆರವಾಗುವುದು ಮಾನವೀಯ ಗುಣ ಇದರಲ್ಲಿ ಯಾವುದೇ ಪ್ರಚಾರವಿಲ್ಲ.ಮುಂದೆಯೂ ಸಹ ಸಂಕಷ್ಟದಲ್ಲಿರುವ ಎಲ್ಲಾ ಸಮಾಜ ದವರಿಗೆ ರ‍್ಥಿಕವಾಗಿ ಸ್ಪಂದಿಸುವಂತಹ ಕೆಲಸವನ್ನು ನಮ್ಮ ಕುಟುಂಬದಿಂದ ಮಾಡಲಾಗುವುದು ಎಂದರು.

ನಂತರ ಮಾತನಾಡಿದ ಸೌಮ್ಯ ಆನಂದ್ ಈಗಾಗಲೇ ನಾವು ನಮ್ಮ ವರ‍್ಡ್ ನಲ್ಲಿ ಕೆಲ ಬಡವರಿಗೆ ರ‍್ಥಿಕ ಸಹಾಯ ಮಾಡಿದ್ದೇವೆ.ನಮ್ಮ ತಂದೆ ತಾಯಿಯವರು ರಾಜಕೀಯ ಹಿನ್ನಲೆ ಇದ್ದರೂ ಎಲ್ಲಾ ಸಮಾಜ ಬಾಂಧವರೊಂದಿಗೆ  ಉತ್ತಮ ಒಡನಾಟ ಇಟ್ಟು ಅವರ ಕಷ್ಟ ಸುಖಗಳಿಗೆ ಭಾಗಿಯಾಗಿದ್ದರು. ಅದನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದರು.

ನಂತರ ಮಾತನಾಡಿದ ಸವಿತಾ ಸಮಾಜದ ನಗರ ಅಧ್ಯಕ್ಷ ನರಸಿಂಹಸ್ವಾಮಿ ತಾಲೂಕಿನಲ್ಲಿ ಸವಿತಾ ಸಮಾಜವನ್ನು ಕಟ್ಟಿ ಬೆಳೆಸಿದ ನಮ್ಮ ಹಿಂದುಳಿದ ಸಮಾಜದ ನಾಯಕರಾದ ಬಿಸಿ ಮಂಜುನಾಥ್ ಅವರು ನಮ್ಮನ್ನು ಬಿಟ್ಟು ಅಗಲಿದ್ದರೂ ಸಹ ಅವರ ಕುಟುಂಬ ರ‍್ಗದವರು ನಮ್ಮ ಜೊತೆಗಿದ್ದಾರೆ.ಇತ್ತೀಚಿನ ಎರಡು ತಿಂಗಳಿನಿಂದ ಲಾಕ್ ಡೌನ್ ಆದ ಸಂರ‍್ಭದಲ್ಲಿ ನಮ್ಮ ಸಮುದಾಯ ರ‍್ಥಿಕವಾಗಿ ತುಂಬಾ ಸಂಕಷ್ಟದಲ್ಲಿರುವುದರಿಂದ ಅದನ್ನು ಅರಿತು ಬಿಸಿ ಮಂಜುನಾಥ್ ಕುಟುಂಬವು ರ‍್ಥಿಕ ಸಹಾಯ ಮಾಡುತ್ತಿರುವುದು ಅವರಿಗೆ ಧನ್ಯವಾದ ತಿಳಿಸಿದರು.

ಈ ಸಂರ‍್ಭದಲ್ಲಿ ಸವಿತಾ ಸಮಾಜದ ಕುಮಾರ್,ಜಗದೀಶ್, ಅನಿಲ್,ಹರೀಶ್,ಸಮಾಜದ ಬಾಂಧವರು ಹಾಜರಿದ್ದರು.


Post a Comment

Previous Post Next Post